Internet

Orkut a ghost town, Google Plus the new town?

Here is something I sketched drawing inspiration from Deepak's post.

While Google+ does not seem to have gotten any traction yet, you can still see the trickle through of those "early adopters" getting in there. Long back, when I shifted from Orkut to Facebook, the case was similar.

ದ್ರುಪಾಲ್ ಬಗ್ಗೆ ಸೈಟ್ಕೋರ್ ಸುಳ್ಳುಸುದ್ದಿ

ಇದು ಡ್ರೈಸ್ ರ ಸೈಟ್ಕೋರ್ ಸುಳ್ಳುಸುದ್ದಿ ಹಬ್ಬಿಸುವುದರ ಬಗ್ಗೆ ಬರೆದ ಲೇಖನದ ಬಗ್ಗೆ ನನ್ನ ಅಭಿಪ್ರಾಯ.

ದ್ರುಪಾಲ್ (Drupal) ಒಂದು ವೆಬ್-ಸೈಟ್ ಗಳನ್ನು ಕಟ್ಟುವ ತಂತ್ರಜ್ಞಾನ. ಇದನ್ನು ಡ್ರೈಸ್ ರ ನೇತ್ರತ್ವದಲ್ಲಿ ಓಪನ್ ಸೋರ್ಸ್ ಸಮುದಾಯ ವೃದ್ಧಿಪಡಿಸುತ್ತಿದೆ. ಓಪನ್ ಸೋರ್ಸ್ ಆದಕಾರಣ ಯರೂ ಅದನ್ನು ಯಾವುದೇ ತರಃದ ನಿರ್ಭಂದವಿಲ್ಲದೆ, ಯಾವುದೇ ತರಹದ ಪರವಾನಿಗೆ(license) ಇಲ್ಲದೆ ಉಪಯೋಗಿಸಬಹುದು. ಅಮೇರಿಕಾದ ಸರಕಾರಿ ವೆಬ್-ಸೈಟ್ ಕೂಡ ದ್ರುಪಾಲ್ ಅನ್ನು ಉಪಯೋಗಿಸುತ್ತದೆ.

ಕ್ರೋಮ್ ನಲ್ಲಿ ಭಾರತೀಯ ಭಾಷೆ ಬರೆಯಿರಿ

ಇಲ್ಲಿಯವರೆಗೆ ನಾನು ಕನ್ನಡದಲ್ಲಿ ಬರೆಯಲು Google Transliterationನ ಬಳಕೆ ಮಾಡುತ್ತಿದ್ದೆ. ಅದನ್ನು ಬಳಸುವಾಗ ಬೇರೆ ಪುಟಕ್ಕೆ ಹೋಗಿ, ಅಲ್ಲಿ ಕನ್ನಡದಲ್ಲಿ ಬರೆದು, ಅದನ್ನು ಮತ್ತೆ ಕೋಪಿ ಮಾಡಬೇಕಾಗಿತ್ತು.
ಆದರೆ ಈಗ ನಾನು ಗೂಗಲ್ ಕ್ರೋಮ್ ಬಳಸುವ ಕಾರಣ, ಒಂದು extension ನ ಬಳಕೆ ಮಾಡುತ್ತಿದೇನೆ

KMaheshBhat.com migrated to Drupal 7 multi-site setup!

It took me quite a bit of time but finally I migrated all the content of KMaheshBhat.com from the Drupal 6.x single site install to a Drupal 7.x multi-site setup. That means, WiseTome.com, Splat.WiseTome.com and KMaheshBhat.com now runs from same code base.

Webcomics Tutorial

This one came up on my feed reader. A really good read.

Webcomics Tutorial – 10 Lessons For Better Colouring

Search Insights on Drupal, Wordpress and Joomla

Seems like Drupal has a long way to go in terms of awareness.

Ubuntu One - Sync Problem

Ubuntu One

When I upgraded to Ubuntu Karmic Koala (9.10), I had a cursory glance over the Ubuntu One and did a setup. It basically was supposed to provide a syncing mechanism of your local files with storage in cloud (Ubuntu One servers).

Wordpress to Drupal

I know I have not posted at KalaaLog.com for quite a long time (a little more than a year). The reason for this, is not the subject matter of this post. The things that I started to ponder when I was upgrading the Wordpress installation is the subject matter.

ದ್ರುಪಾಲ್ ಮತ್ತು ಕನ್ನಡ

ನಿನ್ನೆ ನಾನು ಹೀಗೆ ದ್ರುಪಾಲಲ್ಲಿ ಕನ್ನಡ ಬರೆಯುವುದರ ಬಗ್ಗೆ ಯೋಚಿಸುತ್ತಿರಬೇಕಾದರೆ ಗ್ರಹಣ ಬ್ಲಾಗ್ ನಲ್ಲಿ p6 ಬರೆದ ಎಂಟ್ರಿ ಸಿಕ್ಕಿತು: Help Translate Drupal to Kannada (ದ್ರುಪಾಲನ್ನು ಕನ್ನಡಕ್ಕೆ ಅನುವಾದ ಮಾಡಲು ಸಹಾಯ ಮಾಡಿ)

ದ್ರುಪಾಲ್ ಕೋರ್ ಪ್ರಾಜೆಕ್ಟ್ ನಲ್ಲಿ ೬೦೫೮ ಪದಗಳು ಅನುವಾದ ಮಾಡಲಿಕ್ಕಿದೆ (6058 untranslated words). ಇದರಲ್ಲಿ ಕೆಲವು ಶಬ್ಧಗಳನ್ನು ಈಗಾಗಲೇ ಅನುವಾದ ಮಾಡಿಯಾಗಿದೆ. ಆದರೆ ಇನ್ನೂ ಹಲವು ಶಬ್ದಗಳು ಬಾಕಿಯಗಿವೆ.

ಚೀನಾ ಮತ್ತು ಗೂಗಲ್

ಚೀನಾದಲ್ಲಿ ನಡೆಸುವ ತನ್ನ ವ್ಯವಹಾರದ ಬಗ್ಗೆ ಕಳೆದ ವಾರ ಗೂಗಲ್ ತನ್ನ ಬ್ಲಾಗ್ ನಲ್ಲಿ ಒಂದು ಪ್ರಕಟಣೆ ನೀಡಿತು. ಗೂಗಲ್ ಹಾಗು ಹಲವು ಸಂಸ್ಥೆಗಳ ಮೇಲೆ ಚೀನಾದಿಂದ ಉದ್ಚವಿಸಿದ ಸೈಬರ್ ದಾಳಿ ಮಾಡಲಾಗಿದ್ದು, ಇದು ಚೀನಾದ ಮಾನವ ಹಕ್ಕು ಹೋರಾಟಗಾರರ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನವೆಂದು ಅದು ವಾದಿಸಿದೆ. ಈ ಕಾರಣದಿಂದ ಅದು ತನ್ನ ಚೀನಾದಲ್ಲಿ ನಡೆಸುವ ವ್ಯವಹಾರ (Google.cn) ಹಾಗು ಸೇವೆಗಳನ್ನು ನಿಲ್ಲಿಸು ಸಂಭವ ಇದೆಯೆಂದು ಹೇಳುತ್ತದೆ.

ಗೂಗಲ್ ತನ್ನ ಚೀನಾ ವ್ಯವಹಾರ ೨೦೦೬ರಲ್ಲಿ ಶುರು ಮಾಡಿತ್ತು. ಅಂದಿನಿಂದ ಇಂದಿನವರೆಗೆ ಅಲ್ಲಿ ವ್ಯವಹಾರ ನಡೆಸಲು, ಅದು ಚೀನಾದ ಕಾನೂನಿನ ಪ್ರಕಾರ ತನ್ನ ಸರ್ಚ್ ಇಂಜಿನ್ ಅನ್ನು ಸೆನ್ಸಾರ್ ಮಾದುತಿತು. ಇದರಿಂದಾಗಿ ಗೂಗಲ್ ಅನ್ನು ಹಲವರು ಟೀಕಿಸುತ್ತಿದ್ದರು. ಈವಾಗ ಗೂಗಲ್ ಚೀನಾದಿಂದ ಇನ್ನು ಹೊರಗೆ ಬರಲ್ಲಿಲ. ಚೀನಾ ಸರಕಾರದೊಂದಿಗೆ ಮಾತುಕಥೆ ನಡೆಸುತ್ತಿದೆ. ಈ ಮಾತುಕತೆಯ ಪರಿಣಾಮ ಇನ್ನು ಒಂದು-ಎರಡು ವಾರದಲ್ಲಿ ತಿಳಿಯಬಹುದು.

Subscribe to RSS - Internet