ಇಲ್ಲಿಯವರೆಗೆ ನಾನು ಕನ್ನಡದಲ್ಲಿ ಬರೆಯಲು Google Transliterationನ ಬಳಕೆ ಮಾಡುತ್ತಿದ್ದೆ. ಅದನ್ನು ಬಳಸುವಾಗ ಬೇರೆ ಪುಟಕ್ಕೆ ಹೋಗಿ, ಅಲ್ಲಿ ಕನ್ನಡದಲ್ಲಿ ಬರೆದು, ಅದನ್ನು ಮತ್ತೆ ಕೋಪಿ ಮಾಡಬೇಕಾಗಿತ್ತು.
ಆದರೆ ಈಗ ನಾನು ಗೂಗಲ್ ಕ್ರೋಮ್ ಬಳಸುವ ಕಾರಣ, ಒಂದು extension ನ ಬಳಕೆ ಮಾಡುತ್ತಿದೇನೆ
ಇದನ್ನು ಉಪಯೋಗಿಸಿ ನೀವು ಸೀದಾ ಬರೆಯ ಬಹುದು. ಬೇರೆ ಪುಟದಿಂದ ಕೋಪಿ ಮಾಡುವ ಗೊಂದಲ ಇಲ್ಲ. ಭಾರತೀಯ ಭಾಷೆಯಲ್ಲಿ ಬರೆಯಬೇಕಾದಾಗ [Ctrl]+[g] ಉಪಯೋಗಿಸಿದರಾಯಿತು. Extensions ಪುಟಕ್ಕೆ ಹೋಗಿ "ಕನ್ನಡ" ಆಯ್ಕೆ ಮಾಡಲು ಮರೆಯದರಿ. ಇಲ್ಲದಿದ್ದರೆ ಹಿಂದಿ ಭಾಷೆಗೆ transliterate ಮಾಡುವುದು.
Comments
Keshav (not verified)
Wed, 11/02/2011 - 01:20
Permalink
Kannada typing
There is bookmarklet available too! http://t13n.googlecode.com/svn/trunk/blet/docs/help_kn.html
Vyoma
Thu, 11/03/2011 - 18:07
Permalink
Good info on the bookmarklet
I can definitely use it in other systems where I don't use Ubuntu.
ಯಾಕೆಂದರೆ, ನನ್ನ ಕಂಪ್ಯೂಟರ್ ನಲ್ಲಿ ಕನ್ನಡ ಬರೆಯುವುದು ಹೇಗೆಂದು ಕಂಡು ಹಿಡಿದೆ. :)
Add new comment