Writing a blog entry in Kannada ( ಕನ್ನಡ )
Thu
05
Mar
2009
ದ್ರುಪಾಲಲ್ಲಿ ಕನ್ನಡದಲ್ಲಿ ಬರೆಯಲು ಪ್ರಯತ್ನಿಸುತಿದ್ದೇನೆ. Google ನ indicTransliteration ಉಪಯೋಗಿಸಿ ಈ ಪುಟವನ್ನು ಬರೆದೆ. ಆಮೇಲೆ Ctrl+C/Ctrl+V ಉಪಯೋಗಿಸಿ ದ್ರುಪಾಲ್ ನಲ್ಲಿ ಇರಿಸಿದೆ. ಬಹಳ ದಿನಗಳ ಮೇಲೆ ಕನ್ನಡದಲ್ಲಿ ಬರೆಯುವ ಕಾರಣ ವಿಚಿತ್ರವೆನಿಸುತ್ತಿದೆ.
English translation:
I am trying to write in Kannada in Drupal. Using Google's indicTransliteration, I wrote this page. After that, using Ctrl+C/Ctrl+V I got it into Drupal. Since, after a long time I am writing in Kannada, it feels weird. :)
Trackback URL for this post:
http://kmaheshbhat.com/trackback/229
Post new comment