ಕನ್ನಡದಲ್ಲಿ ಬರೆಯುವ ಚಟ
Thu
05
Mar
2009
ಪ್ರೇರಣೆ ಎಲ್ಲಿಂದ ಬಂತೆಂದು ಗೊತ್ತಿಲ್ಲ ಆದರೆ ಏನೋ ಇವತ್ತು ಕನ್ನಡದಲ್ಲಿ ಬರೆಯುವ ಚಟ ಹತ್ತಿದಂತಿದೆ.
ನನ್ನ ಹವ್ಯಾಸ ವಿಚಾರ ಬಂದಾಗ ನಾನು ಒಂದರಿಂದ ಇನ್ನೊಂದಕ್ಕೆ ಹರುತ್ತಿರುತ್ತೀನೆ. ಇಲ್ಲಿರುವ ಚನ್ನಲ್ ಗಳನ್ನೇ ನೋಡಿ. ಯಾವುದೇ ವಿಚಾರದ ಬಗ್ಗೆ ಗಮನ ಹೋದಂತೆ ಬೇರೆಯವರು ಅದರ ಬಗ್ಗೆ ಯೀನು ಹೇಳುತ್ತಾರೆ ಎಂದು ನೋಡುವ ಹವ್ಯಾಸ ನನ್ನದು. ಗಣಕ ಯಂತ್ರದಲ್ಲಿ ಕನ್ನಡ ಬರೆಯುವುದನ್ನೇಕೆ ಬಿಡಬೇಕು?
ನನ್ನ ಒಂದೇ ಚಿಂತೆ ಏನೆಂದರೆ ಎಲ್ಲರಿಗೂ ತಮ್ಮ ಗಣಕ ಯಂತ್ರವನ್ನು ಕನ್ನಡ ಓದಲು/ಬರೆಯಲು ಸಿದ್ದಪಡಿಸುವುದು ಹೇಗೆಂದು ತಿಳಿದಿರುವುದಿಲ್ಲ. ಬರೀ ಆಂಗ್ಲ ಭಾಷೆ ತೋರಿಸುವ ಸ್ತಿಥಿಯಲ್ಲಿ ಕನ್ನಡವು ಚೌಕಗಳ ಸರಮಾಲೆಯಂತೆ ತೋರುತ್ತದೆ.
PS: Install Kannada Unicode Fonts to read the above entry.
Trackback URL for this post:
http://kmaheshbhat.com/trackback/230
Post new comment